top of page

ಡಿಸೆಂಬರ್ 6 ರಂದು ಕತ್ತೆಗಳ ಸಾರ್ವಜನಿಕ ಬಹಿರಂಗ ಹರಾಜು

  • Writer: newsnowvijayanagar
    newsnowvijayanagar
  • Dec 3, 2024
  • 1 min read

Updated: Dec 4, 2024

ಹೊಸಪೇಟೆ (ವಿಜಯನಗರ) ಡಿ. 03: ಹೊಸಪೇಟೆ ಪೊಲೀಸ್ ಠಾಣೆಯ ಪ್ರಕರಣ ಒಂದರಲ್ಲಿ ಮರಿ ಮತ್ತು ಹಾಲುಕೊಡುವ ಕತ್ತೆಗಳು ಸೇರಿ ಒಟ್ಟು 46 ಕತ್ತೆಗಳು ಜಪ್ತಿಯಾಗಿದ್ದು, ಅವುಗಳನ್ನು ಡಿಸೆಂಬರ್ 6 ರಂದು ಬೆಳಗ್ಗೆ 10 ಗಂಟೆಗೆ ಮಲಪನಗುಡಿ ರಸ್ತೆಯಲ್ಲಿರುವ ಹೆಚ್‌ಎಲ್‌ಸಿ ಕಾಲುವೆ ಪಕ್ಕದಲ್ಲಿನ ಅಂಜಿನಪ್ಪ ರವರ ಕಬ್ಬಿನ ಹೊಲದಲ್ಲಿ ಸಾರ್ವಜನಿಕ ಬಹಿರಂಗ ಹಾರಾಜು ಹಮ್ಮಿಕೊಳ್ಳಲಾಗಿದೆ. ಕತ್ತೆಗಳನ್ನು ಖರೀದಿಸುವ ಆಸಕ್ತಿಯುಳ್ಳವರು ಭಾಗವಹಿಸಬಹುದು. ಎಂದು ಕಲಬುರಗಿಯ ಸಿಐಯು, ಸಿಐಡಿಯ ಡಿ.ಎಸ್.ಪಿ. ಎಸ್.ಅಸ್ಲಾಂ ಭಾಷ ಅವರು ಪ್ರಕಣೆಯಲ್ಲಿ ತಿಳಿಸಿದ್ದಾರೆ.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Comentários


bottom of page