top of page

ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನ ಮಂತ್ರಿ, ಅಜಾತಶತ್ರು ಶ್ರೀ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದಂದು ಭಾವಚಿತ್ರಕ್ಕೆ ಪುಷ್ಪನಮನ

  • Writer: newsnowvijayanagar
    newsnowvijayanagar
  • Dec 25, 2024
  • 1 min read

ವಿಜಯನಗರ- ಹೊಸಪೇಟೆ ಡಿ-25,  ಹೊಸಪೇಟೆ ನಗರದ ಬಿಜೆಪಿ ಕಚೇರಿಯಲ್ಲಿ ಮಾನ್ಯ  ಮಾಜಿ ಪ್ರಧಾನ ಮಂತ್ರಿ, ಅಜಾತಶತ್ರು  ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 100 ,ನೇ ಜನ್ಮದಿನದಂದು  ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು,


ಈ ಸಂದರ್ಭದಲ್ಲಿ  ಮಂಡಲ ಅಧ್ಯಕ್ಷ ಶಂಕರ್ ಮೇಟಿ ,,ನಗರ ಘಟಕದ ಅಧ್ಯಕ್ಷರು ರೇವಣ್ಣ ಸಿದ್ಧಪ್ಪ, ಕೆ.ಮಧುಸೂಧನ ,, ಹೊನ್ನರಪ್ಪ , ಪರ್ಮಿ ಮಲ್ಲಿಕಾರ್ಜುನ ,, ಗೌಳಿ ಬಸವರಾಜ , ಹುಲುಗಪ್ಪ ಸ್ವಾಮಿ, ಕಳಕನಗೌಡ , ಭರತ ಕುಮಾರ್ , ಎಂ.ಬಿ.ಉಮಾ. ಪೂರ್ಣಿಮಾ, ಅನುರಾಧ   ಮತ್ತು, ವಿವಿಧ ಮೋರ್ಚಾ, ಬೂತ್ ಮಟ್ಟದ ಎಲ್ಲಾ ಪದಾಧಿಕಾರಿಗಳು , ಬಿಜೆಪಿ ಮುಖಂಡರು, ಕಾರ್ಯಕರ್ತರು ಚುನಾಯಿತ ಜನಪ್ರತಿನಿಧಿಗಳು ,ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು 


Comments


bottom of page