top of page

ವಿದ್ಯಾರ್ಥಿಗಳಿಗಾಗಿ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಿ

  • Writer: newsnowvijayanagar
    newsnowvijayanagar
  • Feb 8
  • 1 min read

ವಿಜಯನಗರ (ಹೊಸಪೇಟೆ) ಫೆ,೦8: ಜಿಲ್ಲೆಯ ಸುತ್ತ ಮುತ್ತಲಿನ ಗ್ರಾಮಗಳಿಂದ ನಗರದ ಬಸ್ ಸ್ಟ್ಯಾಂಡ್ ನಿoದ ದಿನ ನಿತ್ಯ ವಿದ್ಯಾರ್ಥಿಗಳು  ಕಾಲು ನಡಿಗೆಯಿಂದ ಸುಮಾರು 2 ಕಿಲೋ ಮೀಟ‌ರ್ ದೂರದಷ್ಟು ನಡೆಯುವುದರಿಂದ ಶಾಲಾ ಕಾಲೇಜುಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಲು ಕಷ್ಟ ಸಾಧ್ಯವಾಗುತ್ತಿದೆ. ,


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸ್ಕೂಲ್ ಮತ್ತು ಕಾಲೇಜ್ ಗಳಿಗೆ ನಗರ ಸಾರಿಗೆಯ ಮೂಲಕ ಬಸ್ ವ್ಯವಸ್ಥೆ ಮಾಡಿಕೊಡಿ ಎಂದು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತು ವಂದೇ ಮಾತರಂ ಫ್ಯೂಚರ್ ಫೌಂಡೇಶನ್ನವರು ಮನವಿ ಮಾಡಿದ್ದಾರೆ.

ree

ಈ ಸಂದರ್ಭದಲ್ಲಿ ಸಂಸ್ಥಾಪಕ ಈಶ್ವರ ನಾಯಕ ಹಾಗೂ ಅಧ್ಯಕ್ಷರಾದ ನಾಣಿಕೇರಿ ಸದಾಶಿವ, ಕಾರ್ಯದರ್ಶಿ ಸ್ಲಂ ವೆಂಕಟೇಶ್, ಕಾರ್ಯಧ್ಯಕ್ಷರಾದ ಬಿ.ಟಿ ಮಂಜುನಾಥ, ಮಂಜುನಾಥ್ ನೀರಲಿಗಿ, ಮತ್ತು ಸಂಘಟನಾ ಕಾರ್ಯದರ್ಶಿ ವಿ,ಹನುಮಂತ,



ಸರ್ವ ಸದಸ್ಯರು ಭಾಗಿಯಾಗಿದ್ದರು

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page