top of page

ಮಹಿಳೆಯರಿಗೆ ಉಚಿತ ಆಹಾರದ ಕಿಟ್ಟು

  • Writer: newsnowvijayanagar
    newsnowvijayanagar
  • Mar 10
  • 1 min read

ಹೊಸಪೇಟೆ ಇಂದು ಅಂಜುಮನ್ ಶಾದಿ ಮಹಲ್ ನಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ನಿರ್ಗತಿಕ ಹಾಗೂ ವಿಧವಾ ಮಹಿಳೆಯರಿಗೆ ಉಚಿತ ಆಹಾರದ ಕಿಟ್ಟು ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ಎಚ್. ಎನ್ ಮೊಹಮ್ಮದ್ ನಿಯಾಜಿ ಎಮ್.ಎಮ್. ಫೈರೋಜ್ ಖಾನ್, ಅಬೂಬಕ್ಕರ್ ಅಶ್ರಫಿ,ಅನ್ಸರ್ ಭಾಷ,ಡಾ.ದುರ್ವೆಶ್ ಮೈನುದ್ದೀನ್ ಉಪಸ್ಥಿತರಿದ್ದರು.



Comments


bottom of page