top of page

ಹಂಪಿಯಲ್ಲಿ

  • Dec 2, 2024
  • 1 min read

Updated: Dec 4, 2024

ಕರುನಾಡ ಕಾರ್ಮಿಕರ ವೇದಿಕೆ, ಬೆಂಗಳೂರು ವತಿಯಿಂದ ಹಂಪಿಯಲ್ಲಿ ಕಕಾವೇ ಶಾಖೆಯನ್ನು ಇಂದು ಉದ್ಘಾಟಿಸಲಾಯಿತು.... ರಾಜ್ಯ ಅಧ್ಯಕ್ಷರಾದ ಚಂದ್ರೇಗೌಡ, ಮಹಿಳಾ ರಾಜ್ಯ ಅಧ್ಯಕ್ಷರಾದ ಲಕ್ಷ್ಮೀ ಗೌಡ,ಗೌರವ ಅಧ್ಯಕ್ಷರಾದ ಬಿ.ಸಿ.ಲಕ್ಷ್ಮಣ, ತನುಶ್ರೀ, ಬಾಬು,ದೊಡ್ಡಬಸಪ್ಪ ಅಲ್ಲದೇ ಹೊಸಪೇಟೆಯ, ಪಿ.ಪ್ರಭಾಕರ, ವ್ಯಾಸರಾಜ ಜೋಶಿ, ಶಶಿಧರ , ಸರಳ ಕಾವ್ಯ, ಮಂಜುನಾಥ, ಹಂಪಿ ಶಾಖೆಯ ಭಾಗ್ಯ,ರೂಪಾ, ಇನ್ನಿತರು ಉಪಸ್ಥಿತರಿದ್ದರು.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Yorumlar


bottom of page