top of page

"ಹಂಪಿ ಉತ್ಸವ 2025" ಲೋಗೋ ಬಿಡುಗಡೆ

  • Writer: newsnowvijayanagar
    newsnowvijayanagar
  • Jan 27
  • 1 min read

ವಿಜಯನಗರ(ಹೊಸಪೇಟೆ)ಜ, 27:ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಆರ್. ಗವಿಯಪ್ಪರವರು, ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ,ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಜೆಡ್.ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ನಡೆದ ಕೆ ಡಿ ಪಿ ಸಭೆಯಲ್ಲಿ "ಹಂಪಿ ಉತ್ಸವ 2025" ರ ಲೋಗೋ ಬಿಡುಗಡೆ ಮಾಡಿದರು.


ಈ ಸಂದರ್ಭದಲ್ಲಿ, ಶಾಸಕರುಗಳದ , ಶ್ರೀನಿವಾಸ್ ,ಲತಾ ಮಲ್ಲಿಕಾರ್ಜುನ್, ನೇಮಿರಾಜ ನಾಯಕ್ ಕೃಷ್ಣನಾಯಕ್, ಜಿಲ್ಲಾಧಿಕಾರಿಗಳು,



ಪೊಲೀಸ್ ವರಿಷ್ಠಾಧಿಕಾರಿಗಳು,ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Comments


bottom of page