top of page

ಶ್ರೀ ಹಿರೇದೇವತೆಯ ಪ್ರತಿಷ್ಠಾಪನಾ ಮಹೋತ್ಸವ

  • Writer: newsnowvijayanagar
    newsnowvijayanagar
  • Feb 19
  • 1 min read


ree

ವಿಜಯನಗರ(ಹೊಸಪೇಟೆ) ಫೆ,19:ಜಿಲ್ಲೆಯ ಹೊಸಪೇಟೆಯ17ನೇ ವಾರ್ಡ್ ಛಲವಾದಿ ಕೇರಿ ಯಲ್ಲಿ ಶ್ರೀ ಹಿರೇದೇವತೆಯ ಪ್ರತಿಷ್ಠಾಪನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಯಿತು.


ಸಂಭ್ರಮಾಚರಣೆಯಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಅಂಜುಮನ್ ಕಿದ್ಮತೆ ಇಸ್ಲಾಂ ಸಮಿತಿಯ ಅಧ್ಯಕ್ಷರಾದ ಎಚ್.ಎನ್ ಮೊಹಮ್ಮದ್ ಇಮಾಮ್ ನಿಯಾಜಿ ರವರು ಭಾಗವಹಿಸಿ ಉತ್ತಮ ಮಳೆ ಬೆಳೆಯಾಗಿ ಎಲ್ಲರೂ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಹಾಗೂ ಪ್ರೀತಿ, ಪ್ರೇಮ,ವಾತ್ಸಲ್ಯ ದಿಂದ ಬಾಳುವಂತಾಗಲಿ ಎಂದು ಆ ಭಗವಂತ ನಲ್ಲಿ ಪ್ರಾರ್ಥಿಸಿದರು.


ಈ ಸಮಾರಂಭದಲ್ಲಿ ಛಲವಾದಿ ಕೇರಿಯ ಗುರು ಹಿರಿಯರು ಹಾಗೂ ಎಲ್ಲಾ ಭಕ್ತರು ಭಾಗವಹಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾದರು.

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page