top of page

ಭಾವಪೂರ್ಣ ಶ್ರದ್ಧಾಂಜಲಿ

  • Writer: newsnowvijayanagar
    newsnowvijayanagar
  • Dec 4, 2024
  • 1 min read

ಹೊಸಪೇಟೆಯ ಬ್ರಾಹ್ಮಣ  ಸಮಾಜದ  ಹಿರಿಯರು, ಸಮಾಜ ಸೇವಕರು, ಉದ್ಯೋಗ, ಜನನಿ, ವೆಂಕಟೇಶ  ಪೆಟ್ರೋಲ್ ಬಂಕ್ ಗಳ   ಮಾಲಿಕರು   ಶ್ರೀ ಶ್ರೀನಿವಾಸರಾವ್  ಇವರು ಈ ದಿನ  ನಮ್ಮೆಲ್ಲರನ್ನೂ  ಅಗಲಿದ್ದಾರೆ. ಇವರ  ಆತ್ಮಕ್ಕೆ  ದೇವರು ಚಿರಶಾಂತಿ  ಕರುಣಿಸಲಿ .


Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

コメント


bottom of page