top of page

ಯುವತಿಯರು ನಾಪತ್ತೆ ಪ್ರಕರಣ ದಾಖಲು

  • Writer: newsnowvijayanagar
    newsnowvijayanagar
  • Apr 18
  • 1 min read






ವಿಜಯನಗರ(ಹೊಸಪೇಟೆ) ಏ.18: ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 18 ವರ್ಷದ ಯುವತಿ ರಶ್ಮೀ ತಂದೆ ಲೇಟ್ ತಿಪ್ಪಾನಾಯ್ಕ ಹಾಗೂ 17 ವರ್ಷದ ಯುವತಿ ಭುವನೇಶ್ವರಿ ತಂದೆ ಹಾಲೇಶ್ ನಾಯ್ಕ ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾಗಿರುವ ಯುವತಿಯ ಚಹರೆ :ಯುವತಿ ರಶ್ಮೀಯ ಚಹರೆ ಗೋಧಿ ಮೈಬಣ್ಣ,5.2 ಅಡಿ ಎತ್ತರ,ದುಂಡು ಮುಖ, ಸಾಧಾರಣ ಮೈಕಟ್ಟು ಇದ್ದು, ಗೋಲ್ಡ್ ಕಲರ್ ಚೂಡಿದಾರ ಧರಿಸಿದ್ದಳು.ಕನ್ನಡ, ಹಿಂದಿ, ಲಂಬಾಣಿ,ಭಾಷೆ ಮಾತನಾಡುತ್ತಾಳೆ.ಹಾಗೂ ಇನ್ನೋರ್ವ ಯುವತಿ ಭುವನೇಶ್ವರಿ ಚಹರೆ 4.6 ಅಡಿ ಎತ್ತರ,ದುಂಡು ಮುಖ, ಸಾಧಾರಣಾ ಮೈ ಕಟ್ಟು,ಕಪ್ಪು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಕನ್ನಡ ಮತ್ತು ಲಂಬಾಣಿ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಯುವತಿಯರ ಬಗ್ಗೆ ಮಾಹಿತಿ ಇದ್ದಲ್ಲಿ ಹರಪನಹಳ್ಳಿ ಪೊಲೀಸ್ ಉಪ ನಿರೀಕ್ಷಕರು ಮೊ.9480805776, ವಿಜಯನಗರ ಪೊಲೀಸ್ ಕಂಟ್ರೋಲ್ ರೂಂ ಮೊ.9480805700, ಹರಪನಹಳ್ಳಿ ಸಿಪಿಐ ಮೊ.9480805736, ಹರಪನಹಳ್ಳಿ ಡಿಎಸ್‌ಪಿ 9480805722 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Comments


bottom of page