top of page

ರೋಟರಿವತಿಯಿಂದ ಧ್ವಜಾರೋಹಣ

  • Writer: newsnowvijayanagar
    newsnowvijayanagar
  • Jan 26
  • 1 min read


ರೋಟರಿ ಕ್ಲಬ್ ವತಿಯಿಂದ ಗಣತಂತ್ರ ದಿನಾಚರಣೆಯನ್ನು ರೋಟರಿ ಶಾಲೆಯಲ್ಲಿ ನೆರವೇರಿಸಲಾಯಿತು. ಕ್ಲಬ್ ನ ಅಧ್ಯಕ್ಷ ದೀಪಕ್ ಕುಮಾರ್ ಕೊಳಗದ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ವೀರಭದ್ರ ಸೇರಿದಂತೆ ರೋಟರಿ ಕ್ಲಬ್ ನ ಸದಸ್ಯರು, ರೋಟರಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Comentarios


bottom of page