top of page

ಪ್ರಗತಿ ನಿಧಿ ಒಳ್ಳೆಯ ಉದ್ದೇಶಕ್ಕೆ ಬಳಕೆ ಮಾಡಿ ; ಸತೀಶ್ ಶೆಟ್ಟಿ

  • Writer: newsnowvijayanagar
    newsnowvijayanagar
  • Feb 19
  • 1 min read

ಹೊಸಪೇಟೆ ನಗರದ ಚಿತ್ರಕೇರಿ ಕಾರ್ಯಕ್ಷೇತ್ರದಲ್ಲಿ ಸೋಮವಾರದಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 300000/- ರೂ ಪ್ರಗತಿ ನಿಧಿ ಪಡೆದುಕೊಂಡು ಹೊಸದಾಗಿ ಆಟೋರಿಕ್ಷಾ ಖರೀದಿ ಮಾಡಿದಂತಹ ಸಂಸ್ಥೆಯ ಪಾಲುದಾರ ಸದಸ್ಯರಾದ ಪ್ರೇಮ ಅವರಿಗೆ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಅವರು ಈ ಹಸ್ತಾಂತರ ಮಾಡಿದರು ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಪಾಲುದಾರ ಸದಸ್ಯರು ಕೂಡ ಇವರ ಹಾಗೆ ಸಂಘದಿಂದ ಪಡೆದುಕೊಂಡ ಪ್ರಗತಿ ನಿಧಿಯನ್ನು ಒಳ್ಳೆಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡರೆ ಪ್ರಗತಿ ನಿಧಿ ಶಬ್ದಕ್ಕೆ ನಿಜವಾದ ಅರ್ಥ ಬರುತ್ತದೆ ಸದರಿ ಸದಸ್ಯರಿಗೆ ಒಳ್ಳೆಯ ಆದಾಯ ಲಭಿಸಲಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಮಂಜುನಾಥ ಸ್ವಾಮಿಯ ಹಾಗೂ ಪರಮಪೂಜ್ಯ ಖಾವಂದರ ಆಶೀರ್ವಾದ ಸದಾ ಕಾಲ ಇರಲಿ ಎಂದು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಜಿಲ್ಲಾ ಎಂ ಐ ಎಸ್ ಯೋಜನಾಧಿಕಾರಿ ಶಿಲ್ಪ, ತಾಲೂಕು ಯೋಜನಾಧಿಕಾರಿ


ree

ಮಾರುತಿ ಎಸ್ ಹಣಕಾಸು ಪ್ರಬಂಧಕ ಸುನಿಲ್ ವಲಯದ ಮೇಲ್ವಿಚಾರಕ ಶರಣಬಸವ ಉಪಸ್ಥಿತರಿದ್ದರು.

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page