top of page

ಸಡಗರ ಸಂಭ್ರಮದಿಂದ ಜರುಗಿದ ನಗರೇಶ್ವರ ಸ್ವಾಮಿಯ ರಥೋತ್ಸವ

  • Writer: newsnowvijayanagar
    newsnowvijayanagar
  • 20 hours ago
  • 1 min read


ವಿಜಯನಗರ : ಹೊಸಪೇಟೆ ತಾಲೂಕು ಕಮಲಾಪುರ ಪಟ್ಟಣದ ನಗರೇಶ್ವರ ಸ್ವಾಮಿಯ ರಥೋತ್ಸವು ನೆರೆದಿದ್ದ ಅಪಾರ ಭಕ್ತರ ಸಮ್ಮುಖದಲ್ಲಿ ಬುಧವಾರ ಸಡಗರ, ಸಂಭ್ರಮದಿಂದ ಜರುಗಿತು.

ಭಕ್ತರು ಶ್ರೀ ರಥದ ಕಳಸಕ್ಕೆ ಬಾಳೆಹಣ್ಣು, ಉತ್ತುತ್ತಿ ತೂರಿ ಭಕ್ತಿ ಸಮರ್ಪಣೆ ಎಸೆದು ಪುನೀತರಾದರು.

ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ರಥೋತ್ಸವ ನಡೆಯುವ ಸ್ಥಳದಲ್ಲಿ ಮೊಕ್ಕಾಂ ಹೂಡಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಹಿರಿಯ ಮುಖಂಡರು ಯುವಕರು ಮತ್ತು ಕಮಲಾಪುರ ಪುರಸಭೆ ಆಡಳಿತ ಅಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು.

Recent Posts

See All

Comments


bottom of page