top of page

ಚಿತ್ರಕಲೆಯಲ್ಲಿ ರಾಜೇಶ್ವರಿ ಕಂಬಳಿ ತಾಲೂಕಿಗೆ ಪ್ರಥಮ ಜಿಲ್ಲಾ ಮಟ್ಟಕ್ಕೆ ಆಯ್ಕೆ.

  • Nov 22, 2024
  • 1 min read

ಕೊಪ್ಪಳ: ಶ್ರೀ ರಾಜರಾಜೇಶ್ವರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಲಗೇರಿಯ ವಿದ್ಯಾರ್ಥಿನಿ ಕು.ರಾಜೇಶ್ವರಿ ಕಂಬಳಿ ಕೊಪ್ಪಳ ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.



ಅದೇ ರೀತಿಯಾಗಿ 8 ರಿಂದ 10 ನಾಎ ತರಗತಿಯ ಚರ್ಚಾ ಸ್ಪರ್ಧೆಯಲ್ಲಿ ಶ್ರೀದೇವಿ ಮೈನಹಳ್ಳಿ ದ್ವಿತೀಯ ಸ್ಥಾನ ಹಾಗೂ ಪ್ರೌಢ ಶಾಲೆಯ ಚಿತ್ರಕಲಾ ವಿಭಾಗದಲ್ಲಿ ಸೃಷ್ಟಿ ಪೋಲಿಸ್ ಪಾಟೀಲ್ ದ್ವಿತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.ಶಾಲಾ ಸಂಸ್ಥಾಪಕರಾದ ವೀರಣ್ಣ ಕಂಬಳಿ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತ ಪಡಿಸಿದ್ದಾರೆ.

Comments


bottom of page