top of page

ಶ್ರೀ ಗವಿಸಿದ್ಧೇಶ್ವರ ಮಠ"ಅಕ್ಷರಾಭ್ಯಾಸ" ಕಾರ್ಯಕ್ರಮ

  • Writer: newsnowvijayanagar
    newsnowvijayanagar
  • May 22
  • 1 min read

ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ದಿನಾಂಕ ೨೩/೦೫/೨೦೨೫ ಶುಕ್ರವಾರದಂದು ಬೆಳಿಗ್ಗೆ ೦೯:೦೦ ರಿಂದ ೧೧:೩೦ರವರೆಗೆ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ "ಅಕ್ಷರಾಭ್ಯಾಸ" ಕಾರ್ಯಕ್ರಮ ನೆರವೇರುವುದು. ಆಸಕ್ತ ಭಕ್ತಾಧಿಗಳು ಹೊಸದಾಗಿ ತಮ್ಮ ಮಕ್ಕಳಿಗೆ ಶಾಲೆಯ ಪ್ರವೇಶ ಪಡೆಯುವುದಿಕ್ಕಿಂತ ಮುಂಚಿತವಾಗಿ, ಶ್ರೀ ಗವಿಸಿದ್ಧೇಶ್ವರನ ಸಾನಿಧ್ಯದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭ ಮಾಡಿಸಿ, ಅವರ ಉಜ್ವಲ ಹಾಗೂ ಸಂಸ್ಕಾರಯುತ ಜೀವನಕ್ಕಾಗಿ ಶ್ರೀ ಗವಿಸಿದ್ದೇಶನಲ್ಲಿ ಪ್ರಾರ್ಥಿಸೋಣ.

ree

ವಿಶೇಷ ಸೂಚನೆ: ಪಾಲಕರು ತಮ್ಮ ಮಕ್ಕಳೊಂದಿಗೆ ಹೊಸ ನೋಟ್ಬುಕ್, ಪೆನ್ ಅಥವಾ ಹೊಸ ಪಾಟಿ, ಪೆನ್ಸಿಲ್ ತರಬೇಕು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ೦೮೫೩೯-೨೨೦೨೧೨, ೪೬೮೩೭೬ ಹಾಗೂ

ಮೋಬೈಲ್ ಸಂಖ್ಯೆಗಳಿಗೆ ೯೬೧೧೫೧೧೧೨೦, ೭೩೫೩೪೪೧೧೮೯, ೯೯೮೦೮೯೯೨೧೯ ಕರೆಮಾಡಲು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Recent Posts

See All
ವಿಶ್ವಮಾನವ ಸಂದೇಶ ಸಾರಿದವರು ಬಸವಣ್ಣ: ಪ್ರೋ. ಶರಣಬಸಪ್ಪ ಬಿಳಿಯಲೇ

ಕೊಪ್ಪಳ:ಸಮಾನತೆ, ಸ್ವಾಭಿಮಾನ, ಬದುಕನ್ನು ಕಟ್ಟಿಕೊಟ್ಟವರು, ಇವನಾರವ ಇವನಾರವ ಎಂದು ಹೇಳುವುದರ ಮೂಲಕ ವಿಶ್ವಮಾನವ ಸಂದೇಶವನ್ನು ಸಾರಿದವರು ಸಾಂಸ್ಕೃತಿಕ ನಾಯಕ,...

 
 
 

Comments


bottom of page