top of page

ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕವಿ ರಂಗನಾಥ ಪಾಟೀಲ ಅವರಿಗೆ ಸನ್ಮಾನ

  • Writer: newsnowvijayanagar
    newsnowvijayanagar
  • Feb 1
  • 1 min read

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಸಾ ಕನ್ನಡ ಕಲಾ ಸಾಂಸ್ಕೃತಿಕ ಚಾರೀಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕನ್ನಡ ಸಾಹಿತ್ಯ ಕವಿಗೋಷ್ಠಿಯಲ್ಲಿ ಖ್ಯಾತ ಕವಿಗಳಾದ ರಂಗನಾಥ ರಾ. ಪಾಟೀಲ್ ಅವರನ್ನು ಸನ್ಮಾನಿಸಿದರು.





ಮೂಲತಃ ಗದಗ ಜಿಲ್ಲೆ ನಾಗೇಂದ್ರಗಡದ ರಂಗನಾಥ ರಾ ಪಾಟೀಲ್ ಇವರು ನಿವೃತ್ತ ಉಪನ್ಯಾಸಕರಾಗಿದ್ದು ; ನಿವೃತ್ತಿ ನಂತರ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಇವರ ಅನೇಕ ಕವನ ಸಂಕಲನಗಳು ಈಗಾಗಲೇ ಪ್ರಕಟಗೊಂಡಿವೆ.

Comments


bottom of page