top of page

ವಿಕಲಚೇತನರ ದಿನಾಚರಣೆ

  • Nov 27, 2024
  • 1 min read

ನ.27.ಹೊಸಪೇಟೆ, ವಿಜಯನಗರ,

ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ವಿಶೇಷವಾಗಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಮೂಲಕ ಉತ್ಸವದ ರೀತಿಯಲ್ಲಿ ನೆರವೇರಿತು.











ಕಾರ್ಯಕ್ರಮವನ್ನು ಶಾಸಕರಾದ H. R. ಗವಿಯಪ್ಪ ಅವರು, ಉದ್ಘಾಟಿಸಿದರು .


ಅನೆಕ ವಿಕಲಚೇತನರು, ಮಕ್ಕಳು ತಮ್ಮ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಪ್ರದರ್ಶಿಸಿದರು . ಕಾರ್ಯಕ್ರಮವು ವಿವಿಧ ಸಂಘಟನೆಗಳ ಸಹಕಾರದಿಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಿ ನೆರವೇರಿತು.











ಈ ಸಮಾರಂಭದಲ್ಲಿ ವಿಕಲಚೇತನರು, ಹಿರಿಯ ನಾಗರಿಕರು, ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಶಾಸಕರು ಈ ಯಶಸ್ವೀ ಪ್ರಯತ್ನಕ್ಕಾಗಿ ಎಲ್ಲರ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

Comentarios


bottom of page