top of page

ಹಂಪಿಯ ವಿಜಯ್ ವಿಠಲ ಮುಂಬಾಗ ಬೆಳಕಿನ ವ್ಯವಸ್ಥೆ

  • Nov 22, 2024
  • 1 min read

ವಿಜಯನಗರ:(ಹೊಸಪೇಟೆ)ನ,21.

ವಿಶ್ವ ಪ್ರಸಿದ್ಧ ಐತಿಹಾಸಿಕ ಹಂಪಿಯ ವಿಜಯ್ ವಿಠಲ ದೇವಸ್ಥಾನದ ಮುಂಭಾಗದಲ್ಲಿ ಬೆಳಕಿನ ವ್ಯವಸ್ಥೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ವತಿಯಿಂದ ಮಾಡಲಾಗಿದೆ,












ಪ್ರವಾಸಿಗರ ಬೇಡಿಕೆ,ಸ್ಥಳೀಯ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಅನುಕೂಲವಾಗಿದ್ದು,ವಿಜಯ ವಿಠ್ಠಲ ದೇವಸ್ಥಾನ ಮುಂಭಾಗದಲ್ಲಿ ಇತ್ತೀಚಿಗೆ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ಆತಂಕದಲ್ಲಿದ್ದರು.ದಿನನಿತ್ಯ ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗಲು ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ.

Comments


bottom of page